Empowering Youth
Tags
Category JLGs

029c3fba-fe60-4dc1-927a-72ffd3bcf72b.jpeg

ಸುರಪುರ ತಾಲೂಕು ಪಂಚಾಯತ್ ಸಭಾoಗಣದಲ್ಲಿ ಸುರಪುರ ಹುಣಸಗಿ ಶಹಪುರ್ ತಾಲೂಕಿನ sysvjlg ಗುಂಪಿನ ಪದಾಧಿಕಾರಿಗಳು ಹಾಗೂ BC ಸಖಿಯರ ಕಾರ್ಯಗಾರ ಏರ್ಪಡಿಸಲಾಗಿತ್ತು. ADB ಬ್ಯಾಂಕ್ ಮತ್ತು vikf ಪ್ರತಿನಿಧಿ ಯವರಿಂದ jlg conversion and ಪ್ರಾಜೆಕ್ಟ್ ರಿಪೋರ್ಟ್ ರೂಪಿಸುವ ಕುರಿತು ಮಾರ್ಗದರ್ಶನ ನೀಡಲಾಯಿತು